Home
Register Complaint Search Birth/Death/Still Birth records Aasti
ಮ್ಯಾನುವಲ್ ಸ್ಕಾವೆಂಜರ್‌ಗಳ ಸ್ವಯಂ ಘೋಷಣೆ ಬಗ್ಗೆ ಪ್ರಕಟಣೆ . Notification Regarding Self-declaration of Manual Scavengers.
ನೀರಿನ ಬಳಕೆ ಹಾಗೂ ತೆರಿಗೆ ಪಾವತಿಯ ಬಗ್ಗೆ ಪ್ರಕಟಣೆ . Notification reg water consumption and tax payment.
ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ULB Election Result
ಪುರಸಭಾ ವ್ಯಾಪ್ತಿಯಲ್ಲಿ ನವಂಬರ್ 1 ರಿಂದ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ. Plastic carry bag has been completely banned in Municipality limit.effect from 01-11-2012
22.75% ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಮತ್ತು ಸಿಲಿಂಡರ್ ವಿತರಣಾ ಕಾರ್ಯಕ್ರಮ
ನಿರಂತರ ಕರಾವಳಿ ತೀರ ಸಂರಕ್ಷಣೆ ಹಾಗೂ ನಿರ್ವಹಣಾ ಯೋಜನೆ . Sustainable Coastal Protection and Management Investment Program (SCPMIP)
________________________________________________________________________
ಉಳ್ಳಾಲ ಪುರಸಭೆಯ ಮಾಹಿತಿ :
ಉಳ್ಳಾಲ ಪುರಸಭೆಯನ್ನು 2006 ರಲ್ಲಿ ರಚಿಸಲಾಯಿತು. ಇದು ಮಂಗಳೂರಿನಿಂದ 12 ಕಿ.ಮಿ ದೂರದಲ್ಲಿದೆ. ಇದು ಉಳ್ಳಾಲ ಮತ್ತು ಪೆರ್ಮನ್ನೂರು ಎಂಬ 2 ಗ್ರಾಮಗಳನ್ನು ಒಳಗೊಂಡಿದೆ. 2011ರ ಜನಗಣತಿಯಂತೆ ಉಳ್ಳಾಲ ಪುರಸಭೆಯು 53808 ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಪ್ರಸ್ತುತ 27 ವಾರ್ಡ್ ಗಳಿದ್ದು 27 ಚುನಾಯಿತ ಸದಸ್ಯರು ಹಾಗೂ 5 ನಾಮ ನಿರ್ದೇಶಿತ ಸದಸ್ಯರಿರುತ್ತಾರೆ . ಉಳ್ಳಾಲ ಪುರಸಭೆಯ ವ್ಯಾಪ್ತಿಯು ಒಟ್ಟು 11.8 ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ. ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಉಳ್ಳಾಲದಿಂದ 34 ಕಿ.ಮಿ ದೂರದಲ್ಲಿರುತ್ತದೆ.
Brief Introduction of Ullal TMC:
The Town Municipal Council (TMC) Ullal was constituted in 2006. It is situated about 12 km away from Mangalore. Ullal is located at 12°-48° N latitude and 74°-51° E longitude. It comprises two revenue villages Ullal and Parmannur. It has population of 53808 as per 2011 Census. The TMC has 23 wards and equal number of councilors and 5 Numbers of Nominee Councilors. Ullal TMC stretches to an area of 11.8 SqKms. The Bajpe International Airport is 34 kms away from Ullal.
Ullal town is one of the coastal town in Dakshina Kannada district. It is located at the outskirt of Mangalore city. This town is surrounded by Arabian sea in western side and Netravathi River in northern side. It is multi functional town and identified as market cum service centre. This Town is an important trading centre for fish and fish manure.
ಧ್ಯೇಯೋದ್ಧೇಶಗಳು: ಪುರಸಭಾ ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಎಲ್ಲಾ ದಾರಿದೀಪದ ಕಂಬಗಳಿಗೆ ದಾರಿದೀಪದ ಅಳವಡಿಕೆ, ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನು ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿಸುವುದು. ಶುಚಿತ್ವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಪ್ಲಾಸ್ಟಿಕ್ ನಿಷೇಧ, ಶೌಚಾಲಯದ ವ್ಯವಸ್ಥೆ, ಕೆ.ಎಂ.ಆರ್.ಪಿ. ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ಸಾರ್ವಜನಿಕ ದೂರು ನಿವಾರಣಾ ಘಟಕ, ವೆಬ್‌ಸೈಟ್ , ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆಯನ್ನು ಒದಗಿಸುವುದು.
This Page is maintained by Chief Officer, Ullal TMC
Last updated on : 18-06-2013.


